Createa free cards
Searchmade ecards
Wishesbase wishlist

ದೇವತಾ ಕಾರ್ಯ ಅವ್ಹಾನ ಪತ್ರಿಕೆ

Ads
ದೇವತಾ ಕಾರ್ಯ ಅವ್ಹಾನ ಪತ್ರಿಕೆ
Create a similar
Send a card


Zbieramy na nowe darmowe kartki!

The content of the card
ದೇವತಾ ಕಾರ್ಯ ಅವ್ಹಾನ ಪತ್ರಿಕೆ

ಎಲ್ಲರಿಗೂ ವಂದನೆಗಳು,

ಕರಿಯಣ್ಣ ಹಾಗೂ ಕೆಂಚಣ್ಣ ದೇವತೆಗಳ ಪೂಜಾ ಕಾರ್ಯಕ್ರಮ ಹಾಗೂ ಅನ್ನಸಂತೆರ್ಪಣೆ ಪ್ರಯುಕ್ತ ಎಲ್ಲರಿಗೂ ಈ ಮೂಲಕ ಕರೆಯೋಲೆ,


ದಿನ-ಮಂಗಳವಾರ,
ತಾರೀಕು-27TH
ತಿಂಗಳು-2024


ಸ್ಥಳ -
ಶ್ರೀ ಶ್ರೀನಿವಾಸ ನಿಲಯ,
ಸಂಖ್ಯೆ. 21,ದೇವಣ್ಣನಪಾಳ್ಯ,
ದಾಸನಾಪುರ, ಸಬ್ ರಿಜಿಸ್ಟರ್ ಕಚೇರಿ ಇಂಭಾಗ,
ಬೆಂಗಳೂರು ಉತ್ತರ ತಾಲ್ಲೂಕು.

ಊಟದ ಸಮಯ - 12.30PM

ಎಲ್ಲರು ದೈಯಮಾಡಿ ಇದನ್ನು ನನ್ನ ಕರೆಯೋಲೆ ಅಂತ ತಿಳಿದು ದೈವಿಟ್ಟು ಬಂದು ದೇವರ ಕೃಪೆಗೆ ಪಾತ್ರರಾಗಿ ಹಾಗೂ ಪ್ರಸಾದ ಸ್ವೇಕರಿಸಿ


ಇಂತಿ ನಿಮ್ಮ ವಿಶ್ವಾಸಿ
ಶ್ರೀನಿವಾಸ್ ಮೂರ್ತಿ ಡಿ.ಎಸ್
ವಕೀಲರು
ದೇವಣ್ಣನಪಾಳ್ಯ
ಮೊಬೈಲ್-9900399004
Similar cards
Inspirations
Alhamdulillah!     Allah has blessed us with a baby Boy!J
 j
 j
 j
 j
 j
 j
 j
 j
 j
 j
 j
 j
 j
 jGrandson of Ravindra Singh🥰😘🥰😘🥰BILAL N KIRAN BHABHI 🥰😘🥰😘🥰SUNDAY, 03 APR 2022We want you and your family to share our happiness together. So please be there to bless me when I
Statistics Created today: 6 Created yesterday: 15 Created 7 days: 89 Created 30 days: 297 All ecards: 360360
Copyright by CreateGreetingCards.eu