Createa free cards
Searchmade ecards
Wishesbase wishlist

ಮುನೇಶ್ವರ ಪೂಜಾ ಸಮಾರಂಭದ ಆಹ್ವಾನ

ಮುನೇಶ್ವರ ಪೂಜಾ ಸಮಾರಂಭದ ಆಹ್ವಾನ
Create a similar
Send a card
The content of the card
ಮುನೇಶ್ವರ ಪೂಜಾ ಸಮಾರಂಭದ ಆಹ್ವಾನ
ನಮ್ಮ ಪುಟ್ಟ ರಾಜಕುಮಾರನ ಮೊದಲ ಮುನೇಶ್ವರ ಪೂಜಾ ಸಮಾರಂಭಕ್ಕೆ ನಾವು ನಿಮ್ಮೆಲ್ಲರನ್ನು ಹೃತ್ಪೂರ್ವಕವಾಗಿ ಆಹ್ವಾನಿಸುತ್ತೇವೆ.

ದಿನಾಂಕ
26 ಫೆಬ್ರವರಿ 2023,
ಮಧ್ಯಾಹ್ನ 12 ಗಂಟೆಗೆ.

ಸ್ಥಳ
ಕಾಟೇರಮ್ಮ ದೇವಿ ದೇವಸ್ಥಾನ
ಸೂಲಿಬೆಲೆ ರಸ್ತೆ, ಉಪ್ಪಾರಹಳ್ಳಿ,
ಹೊಸಕೋಟೆ.


ಆಗಮನಾಭಿಲಾಷಿಗಳು
ಶ್ರೀಮತಿ ಕಾಂತ.ಎಂ & ಶ್ರೀ ನಂಜುಂಡಯ್ಯ.ಎಂ
ಶ್ರೀಮತಿ ರಂಜಿತಾ.ಎನ್ & ಶ್ರೀ ಅನುಪ್ ಜೆ.ಆರ್
Similar cards
Inspirations
Princess P.V KASHMIKAVenue: 304,B Wing, Sharanya RecidencyTle prince as
 Ayrin Nashid
 (FieryMONDAY, 01 May 2023Sunday, 04th Feb 202316 NOVEMBER 2023
Statistics Created today: 93 Created yesterday: 118 Created 7 days: 672 Created 30 days: 3130 All ecards: 312436
Copyright by CreateGreetingCards.eu