Createa free cards
Searchmade ecards
Wishesbase wishlist

ಮದುವೆಯ ಆಮತ್ರಣ

ಮದುವೆಯ ಆಮತ್ರಣ
Create a similar
Send a card
The content of the card
ಮದುವೆಯ ಆಮತ್ರಣ

ಶ್ರೀಮತಿ/ಶ್ರೀ________________

ಅಕ್ಕರೆಯ ಅರಿಷಿಣ ಹಚ್ಚಿ, ಅಂಗೈಯಲ್ಲಿ ಹಾಲನ್ನು ಎರೆದು, ಮುಂಗೈಯಲ್ಲಿ ಕಂಕಣ ಕಟ್ಟಿಸಿ, ನೆತ್ತಿಯ ಮೇಲೆ ಅಕ್ಷತೆ ಹಾಕಿಸಿ, ಅನುರಾಗದಿಂದ ಹಾರೈಸ ಬನ್ನಿ, ಆತ್ಮೀಯ ಬಂಧುಗಳೇ.......!!!

ಚಿ|| ರಾ||ಹರೀಶ ಆರ್ ಎನ್
ಜೊತೆ
ಚಿ|| ಕುಂ||ಸೌ||ಸುಮ

ಮುಹೂರ್ತ:೪-೫-೨೦೨೩ನೇ ಗುರುವಾರ
ಬೆಳಗ್ಗೆ ೧೦:೪೮ ರಿಂದ ೧೦:೫೮ ರ ವರೆಗೆ.



ವಿವಾಹ ಸ್ಥಳ: ಲಕ್ಷ್ಮೀ ಮಹಲ್ ಹರಿಹರ,ಹರಿಹರ ತಾ||ದಾವಣಗೆರೆ ಜಿ||


ಇಂತಿ ನಿಮ್ಮ ಪ್ರೀತಿಯ ಬಂಧುಗಳು......!!
Similar cards
Inspirations
Groom: D. Vignesh KumarBasawa,Jhunjhunu (Raj.)On 6th February 2020Evening 4. 00 N PM, to 6.30.00 ( Engagement )Wishing your dreamsGroom:Shubham
Statistics Created today: 16 Created yesterday: 86 Created 7 days: 653 Created 30 days: 3032 All ecards: 312242
Copyright by CreateGreetingCards.eu