Create a similar
Send a card
The content of the card
ಚೂಡ ಕರ್ಮದ ಆಮಂತ್ರಣ
|| ಶ್ರೀ ಸುಬ್ರಹ್ಮಣ್ಯ ಸ್ವಾಮಿ ಪ್ರಸನ್ನ ||
ಶ್ರೀಮತಿ ಸವಿತಾ ಮತ್ತು ಶ್ರೀ ನಟರಾಜ ರಾವ್, ಬೆಂಗಳೂರು ಇವರು ಮಾಡುವ ವಿಘ್ನಪನೆಗಳು
ಸ್ವಸ್ತಿ ಶ್ರೀ ಶೋಭಾ ನಾಮ ಸಂವತ್ಸರ ಚೈತ್ರ ಮಾಸದ ಶುದ್ಧ ಚೌತಿಯಂದು ನಮ್ಮ ಮೊಮ್ಮಗ
ಚಿ||ರಾ|| ಕೃತ್ವಿಕ್. ಎಸ್. ಕಶ್ಯಪ
( ಶ್ರೀಮತಿ ವಿದ್ಯಾಶ್ರೀ ಕೆ. ಎಸ್ ಮತ್ತು ಸುಮಂತನಾಗ್. ಎನ್ ಪುತ್ರ)
ಚೂಡ ಕರ್ಮವನ್ನು ಗುರು ಹಿರಿಯರು ನಿಶ್ಚಯಿಸಿರುವುದರಿಂದ ತಾವುಗಳು ಕುಟುಂಬ ಸಮೇತರಾಗಿ ಆಗಮಿಸಿ ಆಶೀರ್ವಾದಿಸಬೇಕಾಗಿ ವಿನಂತಿ
Statistics
Created today: 19
Created yesterday: 138
Created 7 days: 817
Created 30 days: 2573
All ecards: 327557
Copyright by CreateGreetingCards.eu