ಶ್ರೀಮತಿ ಪ್ರಮೀಳಾ ಮತ್ತು ಶ್ರೀ ಗೋಣಿಬಸಪ್ಪ
Create a similar
Send a card
The content of the card
: ನಾಮಕರಣ ಆಹ್ವಾನ ಪತ್ರಿಕೆ :
ಶ್ರೀಮತಿ ಪ್ರಮೀಳಾ ಮತ್ತು ಶ್ರೀ ಗೋಣಿಬಸಪ್ಪ ಜೋಗಿನ
ಮಾಡುವ ವಿಜ್ಞಾಪನೆಗಳು
ದಿನಾಂಕ 17.3.2024, ಭಾನುವಾರದಂದು ನಮ್ಮ ಮೊಮ್ಮಗನ ನಾಮಕರಣ ನೆರವೇರಿಸಲು ತಾವುಗಳು ಕುಟುಂಬ ಸಮೇತರಾಗಿ ಆಗಮಿಸಿ ಶುಭ ಕೋರಬೇಕಾಗಿ ವಿನಂತಿ.
ಸಮಯ : ಮಧ್ಯಾಹ್ನ 12:30 ಗಂಟೆಗೆ.
ಸ್ಥಳ:ಕಾಶಿ ಮಠದ ಸಮುದಾಯ ಭವನ,
ಕಾಶಿ ಸಂಗಮೇಶ್ವರ ಬಡಾವಣೆ, ಹಡಗಲಿ ರಸ್ತೆ,
ಹರಪನಹಳ್ಳಿ.
ತಮ್ಮ ಆಗಮನಾಭಿಲಾಷಿಗಳು:
ರಾಧಾ,ರಾಧಾಕೃಷ್ಣ
Statistics
Created today: 32
Created yesterday: 44
Created 7 days: 360
Created 30 days: 1469
All ecards: 352146
Copyright by CreateGreetingCards.eu