: ನಾಮಕರಣ ಆಹ್ವಾನ ಪತ್ರಿಕೆ : ...
Create a similar
Send a card
The content of the card
: ನಾಮಕರಣ ಆಹ್ವಾನ ಪತ್ರಿಕೆ :
ಶ್ರೀಮತಿ ಪಾರ್ವತಮ್ಮ ಮತ್ತು ಶ್ರೀ.ಮುನಿರಾಜ.ಎನ್
ಮಾಡುವ ವಿಜ್ಞಾಪನೆಗಳು
ದಿನಾಂಕ 15.09.2024 ರಂದು ನಮ್ಮ ಮೊಮ್ಮಗಳ ನಾಮಕರಣ ನೆರವೇರಿಸಲಾಗಿದೆ ತಾವುಗಳು ಕುಟುಂಬ ಸಮೇತರಾಗಿ ಆಗಮಿಸಿ ಶುಭ ಕೋರಬೇಕಾಗಿ ವಿನಂತಿ.
ಸಮಯ : ಬೆಳಿಗ್ಗೆ 9:00 ಗಂಟೆಗೆ.
ಸ್ಥಳ: ಶ್ರೀ ವೆಂಕಟಾದ್ರಿ ಪಾರ್ಟಿ ಹಾಲ್.
ಜೆ.ಸಿ.ಸಕ೯ಲ್ (ಎಸ್.ಬಿ.ಎಂ)
ಹೊಸಕೋಟೆ, ಬೆಂ.562114.
ಆಗಮನಾಭಿಲಾಷಿಗಳು
ರಶ್ಮೀ ಅಜಿತ್ ಕುಮಾರ್
Statistics
Created today: 19
Created yesterday: 73
Created 7 days: 1627
Created 30 days: 3682
All ecards: 328931
Copyright by CreateGreetingCards.eu